first-degree burn
ನಾಮವಾಚಕ

ಮೊದಲ ದೆಸೆಯ, ಪ್ರಾಥಮಿಕ ಹಂತದ – ಸುಡುಗಾಯ; ಚರ್ಮ ಕೆಂಪಗಾಗಿ ಉರಿಯುವ, ಆದರೆ ಬೊಬ್ಬೆ ಬಂದಿರದ ಸುಡುಗಾಯ.